Asianet Suvarna News Asianet Suvarna News

Panchanga: ಇಂದು ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಒಳಿತಾಗುವುದು

Dec 9, 2021, 8:51 AM IST
  • facebook-logo
  • twitter-logo
  • whatsapp-logo

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಈ ದಿವಸ ಗುರುವಾರವಾಗಿದ್ದು ಷಷ್ಠಿ ತಿಥಿ, ಧನಿಷ್ಠ ನಕ್ಷತ್ರವಾಗಿದೆ. ಇಂದು ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯನ್ನ ಮಾಡುವುದರಿಂದ ಒಳಿಯಾಗುವುದು. ಇಂದು ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಾನದಲ್ಲಿ ಜೇನು, ಕೊಬ್ಬರಿಗಳ ಸಮರ್ಪಣೆ ಹಾಗೂ ಸುಬ್ರಹ್ಮಣ್ಯನಿಗೆ ಪ್ರಿಯವಾದ ಹಬೆಗಡಬು ನೈವೇದ್ಯ ಮಾಡುವುದರಿಂದ ಸ್ವಾಮಿ ಸಂಪ್ರೀತನಾಗುತ್ತಾನೆ.

Daily Horoscope: ಈ ರಾಶಿಯವರು ಅತಿಯಾದ ನಂಬಿಕೆಯಿಂದ ಮೋಸ ಹೋಗುವ ಸಾಧ್ಯತೆ