ಪಂಚಾಂಗ: ಕಾರ್ತೀಕ ಮಾಸದಲ್ಲಿ ನದಿ ತೀರದಲ್ಲಿ ಕಾರ್ತೀಕ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿ

 ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ಜ್ಯೇಷ್ಠ ನಕ್ಷತ್ರ, ಇಂದು ಭಾನುವಾರ. 

First Published Nov 7, 2021, 8:26 AM IST | Last Updated Nov 7, 2021, 8:50 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ಜ್ಯೇಷ್ಠ ನಕ್ಷತ್ರ, ಇಂದು ಭಾನುವಾರ. ಕಾರ್ತೀಕ ಮಾಸ ಬೆಳಕನ್ನು ಪ್ರತಿನಿಧಿಸುವ ಕೆಲಸ. ಕಾರ್ತೀಕ ಮಾಸದ ಪ್ರತಿದಿನವೂ ಕಾರ್ತೀಕ ಸ್ನಾನ ಮಾಡಬೇಕು. ನದಿ ತೀರದಲ್ಲಿ ತೀರ್ಥ ಸ್ನಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. 

Daily Horoscope| ದಿನಭವಿಷ್ಯ: ತುಲಾ ರಾಶಿಯವರು ಮಾನಸಿಕವಾಗಿ ಕುಗ್ಗುವಿರಿ, ನೀರಿಗೆ ಕೊಂಚ ತೊಂದರೆ!