ಪಂಚಾಂಗ: ಆಷಾಢ ಮಾಸದ ಕೊನೆಯ ಚತುರ್ದಶಿ, ಪಿತೃದೇವತೆಗಳ ಆರಾಧನೆಗೆ ಪ್ರಶಸ್ತ ಕಾಲ

 ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಆಷಾಢಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಪುನರ್ವಸು ನಕ್ಷತ್ರ, ಇಂದು ಶನಿವಾರ. 

First Published Aug 7, 2021, 9:01 AM IST | Last Updated Aug 7, 2021, 9:03 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಆಷಾಢಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಪುನರ್ವಸು ನಕ್ಷತ್ರ, ಇಂದು ಶನಿವಾರ. ನಾಳೆ ಆಷಾಢಮಾಸದ ಕೊನೆಯ ದಿನ. ಈ ಸಮಯದಲ್ಲಿ ಪಿತೃದೇವತೆಗಳ ಪ್ರಾರ್ಥನೆ ಮಾಡಬೇಕು. ತರ್ಪಣಾದಿಗಳನ್ನು ನೀಡಿ ಋಣಮುಕ್ತರಾಗಬೇಕು. 

ದಿನ ಭವಿಷ್ಯ: ಮಕರ ರಾಶಿಯವರಿಗೆ ಕೆಲಸದಲ್ಲಿ ಸಾಧನೆ, ಭಾಗ್ಯ ಸಮೃದ್ಧಿ!