ಪಂಚಾಂಗ: ಶ್ರಾವಣ ಕಡೆ ಶುಕ್ರವಾರ, ಮಹಾಲಕ್ಷ್ಮೀಯ ಆರಾಧನೆ, ಪ್ರಾರ್ಥನೆ ಮಾಡಿದರೆ ಲಕ್.!

ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಪುನರ್ವಸು ನಕ್ಷತ್ರ, ಇಂದು ಶುಕ್ರವಾರ. ಶ್ರಾವಣ ಮಾಸದ ಕಡೆಯ ಶುಕ್ರವಾರ. 

First Published Sep 3, 2021, 8:23 AM IST | Last Updated Sep 3, 2021, 8:32 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಪುನರ್ವಸು ನಕ್ಷತ್ರ, ಇಂದು ಶುಕ್ರವಾರ. ಶ್ರಾವಣ ಮಾಸದ ಕಡೆಯ ಶುಕ್ರವಾರ. ಒಂದು ವೇಳೆ ವರಮಹಾಲಕ್ಷ್ಮೀ ವ್ರತ ಮಾಡಲಾಗದೇ ಇದ್ದವರು ಇಂದು ವರಮಹಾಲಕ್ಷ್ಮೀ ವ್ರತ ಮಾಡಬಹುದು. ಸ್ರ್ತೀ ಸೂಕ್ತ ಪಾರಾಯಣ ಮಾಡುವುದರಿಂದ ಅನುಕೂಲವಾಗುವುದು. 

ದಿನ ಭವಿಷ್ಯ: ಕುಂಭ ರಾಶಿಯವರಿಗೆ ಬಾಯಿ ಹುಣ್ಣಾಗುವ ಸಾಧ್ಯತೆ, ಉಳಿದ ರಾಶಿ ಹೇಗಿದೆ?