Asianet Suvarna News Asianet Suvarna News

Panchanga: ಶುಕ್ರವಾರ, ಚತುರ್ದಶಿ, ಲಲಿತಾ ಸಹಸ್ರನಾಮ, ದುರ್ಗಾ ಸಪ್ತಶತಿ ಪಠಣ ಮಾಡಿ

Dec 3, 2021, 8:32 AM IST
  • facebook-logo
  • twitter-logo
  • whatsapp-logo

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ವಿಶಾಖ ನಕ್ಷತ್ರ, ಇಂದು ಶುಕ್ರವಾರ. ಇಂದು ಶುಕ್ರವಾರವೂ, ಚತುರ್ದಶಿಯೂ ಆಗಿರುವುದರಿಂದ ಅಮ್ಮನವರ ಪ್ರಾರ್ಥನೆ ಮಾಡಿ. ಲಲಿತಾ ಸಹಸ್ರನಾಮ, ದುರ್ಗಾ ಸಪ್ತಶತಿ ಪಾರಾಯಣ, ನಾಮಾವಳಿಗಳನ್ನು ಹೇಳುವುದರಿಂದ ಜಗನ್ಮಾತೆಯ ಅನುಗ್ರಹವಾಗುವುದು. 

Daily Horoscope: ವೃಷಭ ರಾಶಿಗಿಂದು ಖರ್ಚು ಹೆಚ್ಚು