ಇಂದು ರಕ್ಷಾ ಬಂಧನ, ಉಪಕರ್ಮದ ಸಂಭ್ರಮ: ಹಿನ್ನಲೆ, ಮಹತ್ವ ಹೀಗಿದೆ ನೋಡಿ..!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ಉತ್ತರಾಷಾಢ ನಕ್ಷತ್ರ. ಇಂದಿನ ದಿನ ರಕ್ಷಾಬಂಧನ ಸಂಭ್ರಮ. ಹಿಂದೆ ವ್ಯಾಪಾರ ಸಂಬಂಧಿ ನೌಕಾಯಾತ್ರೆ ಅಂತ ಹೊರಡುತ್ತಿದ್ದರಂತೆ. ಆಗ ದೂರ ದೂರದ ಊರುಗಳಿಗೆಲ್ಲಾ ಪ್ರಯಾಣ ಬೆಳೆಸಬೇಕಿತ್ತು. ಹಾಗಾಗಿ ಅವರು ಸುರಕ್ಷಿತವಾಗಿ ಮರಳಿ ಬರಲಿ ಎಂದು ರಕ್ಷಾ ರೂಪದಲ್ಲಿ ರಾಖಿಯನ್ನು ಕಟ್ಟುತ್ತಿದ್ದರು. ಈಗ ಸಹೋದರ- ಸಹೋದರಿಯರ ಬಾಂಧವ್ಯದ ಪ್ರತೀಕವಾಗಿ ಕಟ್ಟುತ್ತಿದ್ದಾರೆ. ಯಜುರ್ವೇದಿಗಳಿಗೆ ಇಂದು ಉಪಕರ್ಮವಿದೆ. ಎಲ್ಲದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..!

First Published Aug 3, 2020, 8:30 AM IST | Last Updated Aug 3, 2020, 8:30 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ಉತ್ತರಾಷಾಢ ನಕ್ಷತ್ರ. ಇಂದಿನ ದಿನ ರಕ್ಷಾಬಂಧನ ಸಂಭ್ರಮ. ಹಿಂದೆ ವ್ಯಾಪಾರ ಸಂಬಂಧಿ ನೌಕಾಯಾತ್ರೆ ಅಂತ ಹೊರಡುತ್ತಿದ್ದರಂತೆ. ಆಗ ದೂರ ದೂರದ ಊರುಗಳಿಗೆಲ್ಲಾ ಪ್ರಯಾಣ ಬೆಳೆಸಬೇಕಿತ್ತು. ಹಾಗಾಗಿ ಅವರು ಸುರಕ್ಷಿತವಾಗಿ ಮರಳಿ ಬರಲಿ ಎಂದು ರಕ್ಷಾ ರೂಪದಲ್ಲಿ ರಾಖಿಯನ್ನು ಕಟ್ಟುತ್ತಿದ್ದರು. ಈಗ ಸಹೋದರ- ಸಹೋದರಿಯರ ಬಾಂಧವ್ಯದ ಪ್ರತೀಕವಾಗಿ ಕಟ್ಟುತ್ತಿದ್ದಾರೆ. ಯಜುರ್ವೇದಿಗಳಿಗೆ ಇಂದು ಉಪಕರ್ಮವಿದೆ. ಎಲ್ಲದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..!

ರಕ್ಷಾ ಬಂಧನದಲ್ಲಿ ಯಾವ ರಾಶಿಯವರಿಗೆ ಯಾವ ಬಣ್ಣದ ರಾಖಿ ಕಟ್ಟಬೇಕು..?