Asianet Suvarna News Asianet Suvarna News

Panchanga: ಇಂದು ಧನ್ವಂತರಿಯ ಆರಾಧನೆಯಿಂದ ಉತ್ತಮ ಆರೋಗ್ಯ ಪ್ರಾಪ್ತಿ

Dec 2, 2021, 8:30 AM IST
  • facebook-logo
  • twitter-logo
  • whatsapp-logo

ಓದುಗರೆಲ್ಲರಿಗೂ ಶುಭೋದಯ, ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಇಂದು ಗುರುವಾರವಾಗಿದ್ದು ತ್ರಯೋದಶಿ ತಿಥಿ, ಸ್ವಾತಿ ನಕ್ಷತ್ರವಾಗಿದೆ. ಕಾರ್ತೀಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯನ್ನ ಧನ್ವಂತರಿ ಜಯಂತಿ ಅಂತ ಆಚರಿಸಲಾಗುತ್ತದೆ. ಧನ್ವಂತರಿ ದೇವ ವೈದ್ಯನಾಗಿದ್ದಾನೆ. ನಮ್ಮೆಲ್ಲರಿಗೂ ಆರೋಗ್ಯದಲ್ಲಿ ಬಲ ತಂದುಕೊಡುವಂತ ಕಾಲವಾಗಿದೆ. ಹೀಗಾಗಿ ಈ ದಿವಸ ಧನ್ವಂತರಿಯ ಆರಾಧನೆ ಮಾಡುವುದರಿಂದ ಒಳಿತಾಗುತ್ತದೆ.

Daily Horoscope: ಈ ರಾಶಿಯವರಿಗಿಂದು ಮೌನವೇ ಅಸ್ತ್ರ, ಉಳಿದ ರಾಶಿಯ ಭವಿಷ್ಯ ಏನಿದೆ?