ಪಂಚಾಂಗ: ಇಂದು ಸೂರ್ಯನ ಆರಾಧನೆ ಮಾಡುವುದರಿಂದ ಧೀಶಕ್ತಿ ಹೆಚ್ಚುತ್ತದೆ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಪೂರ್ವಾಷಾಢ ನಕ್ಷತ್ರ. ಇಂದು ಭಾನುವಾರವಾಗಿದ್ದು ಸೂರ್ಯನ ಆರಾಧನೆ, ಈಶ್ವರನ ಆರಾಧನೆಗೆ ಪ್ರಶಸ್ತವಾದ ದಿನವಾಗಿದೆ. ನಮ್ಮಲ್ಲಿ ಧೀಶಕ್ತಿ, ಆತ್ಮಶಕ್ತಿ ಜಾಗೃತವಾಗಿರಲು ಸೂರ್ಯನ ಅನುಗ್ರಹ ಬಹಳ ಮುಖ್ಯ. ಹಾಗಾಗಿ ಜಗತ್ತನ್ನೇ ಬೆಳಗುವ ಸೂರ್ಯನ ಅನುಗ್ರಹಕ್ಕಾಗಿ ಆರಾಧಿಸಿದರೆ ಒಳಿತಾಗುತ್ತದೆ. 

First Published Aug 2, 2020, 8:39 AM IST | Last Updated Aug 2, 2020, 8:39 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಪೂರ್ವಾಷಾಢ ನಕ್ಷತ್ರ. ಇಂದು ಭಾನುವಾರವಾಗಿದ್ದು ಸೂರ್ಯನ ಆರಾಧನೆ, ಈಶ್ವರನ ಆರಾಧನೆಗೆ ಪ್ರಶಸ್ತವಾದ ದಿನವಾಗಿದೆ. ನಮ್ಮಲ್ಲಿ ಧೀಶಕ್ತಿ, ಆತ್ಮಶಕ್ತಿ ಜಾಗೃತವಾಗಿರಲು ಸೂರ್ಯನ ಅನುಗ್ರಹ ಬಹಳ ಮುಖ್ಯ. ಹಾಗಾಗಿ ಜಗತ್ತನ್ನೇ ಬೆಳಗುವ ಸೂರ್ಯನ ಅನುಗ್ರಹಕ್ಕಾಗಿ ಆರಾಧಿಸಿದರೆ ಒಳಿತಾಗುತ್ತದೆ. 

ಈ ರಾಶಿ ವ್ಯಕ್ತಿಗಳಿಗೆ ಖ್ಯಾತಿಲಕ್ಷ್ಮೀ ಬಲುಬೇಗ ಒಲಿಯುತ್ತಾಳೆ!