Asianet Suvarna News Asianet Suvarna News

ಇಂದು ಹೋಳಿ ಹಬ್ಬ, ಕಷ್ಟಗಳು ಕರಗಲಿ, ಖುಷಿಯ ರಂಗು ಚೆಲ್ಲಲಿ; ಆಚರಣೆಯ ಮಹತ್ವವಿದು!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ಉತ್ತರ ನಕ್ಷತ್ರ, ಇಂದು ಭಾನುವಾರ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ಉತ್ತರ ನಕ್ಷತ್ರ, ಇಂದು ಭಾನುವಾರ. ಇಂದು ಹೋಳಿ ಹಬ್ಬದ ಸಂಭ್ರಮ. ಬಣ್ಣಗಳ ಹಬ್ಬ. ಕೆಟ್ಟದ್ದು ದಹಿಸಿ ಹೋಗಲಿ,  ನಮ್ಮೆಲ್ಲರ ಬದುಕಿಗೆ ಬಣ್ಣವನ್ನು ತರಲಿ ಎಂದು ಆಶಿಸೋಣ. ಇನ್ನು ಹೋಳಿ ಹಬ್ಬದ ಹಿನ್ನಲೆಯೇನು..? 

ದಿನ ಭವಿಷ್ಯ : ಈ ರಾಶಿಯವರ ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

Video Top Stories