Asianet Suvarna News Asianet Suvarna News

ಶಾಸಕ ಮಹದೇವ್ ಅಪ್ಪನೆನ್ನುತ್ತಿದ್ದಾಳೆ ಯುವತಿ; ಡಿಎನ್‌ಎ ಟೆಸ್ಟ್‌ಗೆ ಒಲ್ಲೆ ಅಂತಿದ್ದಾರೆ ಶಾಸಕರು

Jul 6, 2019, 11:18 AM IST

ಪಿರಿಯಾಪಟ್ಟಣ ಜೆಡಿಎಸ್ ಶಾಸಕ ಮಹದೇವ್ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ. ನಾನು ಶಾಸಕ ಮಹದೇವ್ ಪುತ್ರಿಯೆಂದು ಹೇಳಿಕೊಂಡು ಯುವತಿಯೊಬ್ಬರು ಬಹಿರಂಗ ಸವಾಲ್ ಹಾಕಿದ್ದಾರೆ. ಯುವತಿ ಸವಾಲ್ ಹಾಕಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಕ್ಷ ನಿಷ್ಠೆಯಿರಲಿ, ಕುಟುಂಬಕ್ಕೆ ಯಾವಾಗ ನಿಷ್ಠೆ ತೋರಿಸುತ್ತೀರಿ ಎಂದು ಯುವತಿ ವಾದ ಮುಂದಿಟ್ಟಿದ್ದಾರೆ. ಡಿಎನ್‌ಎ ಟೆಸ್ಟ್ ಮಾಡ್ಸೋಣ ಅಂತ ಚಾಲೆಂಜ್ ಹಾಕಿದ್ದು ಆದರೆ ಶಾಸಕರು ಒಲ್ಲೆ ಎನ್ನುತ್ತಿದ್ದಾರೆ.