Asianet Suvarna News Asianet Suvarna News

‘ಪೋರ್ನ್ ವೀಕ್ಷಣೆ ದೇಶದ್ರೋಹ ಅಲ್ಲ!’ ಸವದಿ ಬೆನ್ನಿಗೆ ಕಾನೂನು ಸಚಿವ

Sep 6, 2019, 1:16 PM IST

ಬೆಂಗಳೂರು (ಸೆ.06): ಒಂದು ದಶಕದ ಹಿಂದೆ ಬಿಜೆಪಿ ಸರ್ಕಾರದ ಮೂವರು ಸಚಿವರು ಸದನದಲ್ಲಿ ಅಶ್ಲೀಲ ಚಿತ್ರ ನೋಡಿದ್ದು ದೊಡ್ಡ ಸುದ್ದಿಯಾಗಿತ್ತು. ಈಗ ಬಿಜೆಪಿಯ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಆ ಘಟನೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ...