Asianet Suvarna News Asianet Suvarna News

ರೋಡ್ ರೋಮಿಯೋಗಳಿಗೆ ಲಾಠಿ ರುಚಿ ತೋರಿಸಿದ ಪೊಲೀಸರು

ವಿದ್ಯಾರ್ಥಿನಿಯರಿಗೆ ಕಾಟ ಕೊಡುತ್ತಿದ್ದ ಕಾಮುಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಅನುಚಿತ ವರ್ತನೆ ಮಾಡ್ತೀರಾ ಎಂದು ಪೊಲೀಸರು ಫುಲ್ ಚಾರ್ಜ್ ಮಾಡಿದ್ದಾರೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟದಲ್ಲಿ ನಡೆದ ಘಟನೆ ಇದು. ಕೇರಳ ಮೂಲದ ಮಹಮ್ಮದ್ ಫುತಾಲಿಕ್, ಶರೀಫ್ ಗೆ ಥಳಿತ. 