Asianet Suvarna News Asianet Suvarna News

ಒಂದು ಸುತ್ತು ಆಯ್ತು, ರಾಜೀನಾಮೆಯ ಮತ್ತೊಂದು ಸರಣಿ ಶುರು!

ಅತೃಪ್ತ ಶಾಸಕರ ಸಾಮೂಹಿಕ ರಾಜೀನಾಮೆಯಿಂದಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವೇ ಬಿದ್ದು ಹೋಯ್ತು. ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಆಯ್ತು, ವಿಶ್ವಾಸ ಮತ ಗೆದ್ದು ತೋರಿಸಿದ್ದೂ ಆಯ್ತು. ಅದರ ಬೆನ್ನಲ್ಲೇ ಮತ್ತೊಂದು ರಾಜೀನಾಮೆ ಸರಣಿ ಆರಂಭವಾಗಿದೆ.  

ಬೆಂಗಳೂರು (ಜು.29): ಅತೃಪ್ತ ಶಾಸಕರ ಸಾಮೂಹಿಕ ರಾಜೀನಾಮೆಯಿಂದಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವೇ ಬಿದ್ದು ಹೋಯ್ತು. ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಆಯ್ತು, ವಿಶ್ವಾಸ ಮತ ಗೆದ್ದು ತೋರಿಸಿದ್ದೂ ಆಯ್ತು. ಅದರ ಬೆನ್ನಲ್ಲೇ ಮತ್ತೊಂದು ರಾಜೀನಾಮೆ ಸರಣಿ ಆರಂಭವಾಗಿದೆ.