Asianet Suvarna News Asianet Suvarna News

‘ಆನಂದ್ ಸಿಂಗ್ ರಾಜೀನಾಮೆ ಹಿಂದಿನ ಕಾರಣವೇ ಬೇರೆ’

Jul 1, 2019, 4:22 PM IST

ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ರಾಜೀನಾಮೆ ಹಿಂದಿನ ಕಾರಣವೇ ಬೇರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.