Asianet Suvarna News Asianet Suvarna News

Video: ಕುಡಿದ ಮತ್ತಿನಲ್ಲಿ RTO ಇನ್ಸ್‌ಪೆಕ್ಟರ್ ಅವಾಂತರ ನೋಡಿ

ಸಾಮಾನ್ಯ ಜನರು ರೂಲ್ಸ್ ಬ್ರೇಕ್ ಮಾಡಿದ್ರೆ ಟ್ರಾಫಿಕ್ ಪೊಲೀಸ್ರು  ಸಾವಿರಗಟ್ಟಲೇ ದಂಡ ಹಾಕ್ತಾರೆ .ಆದ್ರೆ, ಆನೇಕಲ್ ಬಳಿ RTO ಇನ್ಸ್ ಪೆಕ್ಟರ್ ಒಬ್ಬರು ಕುಡಿದು ಕಾರು ಚಾಲನೆ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಕುಡಿದ ಮತ್ತಿನಲ್ಲಿ RTO ಇನ್ಸ್ ಪೆಕ್ಟರ್ ಅವಾಂತರ ವಿಡಿಯೋನಲ್ಲಿ ನೋಡಿ.

ಬೆಂಗಳೂರು, [ಸೆ.12]: ಸಾಮಾನ್ಯ ಜನರು ರೂಲ್ಸ್ ಬ್ರೇಕ್ ಮಾಡಿದ್ರೆ ಟ್ರಾಫಿಕ್ ಪೊಲೀಸ್ರು  ಸಾವಿರಗಟ್ಟಲೇ ದಂಡ ಹಾಕ್ತಾರೆ .ಆದ್ರೆ, ಆನೇಕಲ್ ಬಳಿ RTO ಇನ್ಸ್ ಪೆಕ್ಟರ್ ಒಬ್ಬರು ಕುಡಿದು ಕಾರು ಚಾಲನೆ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಕುಡಿದ ಮತ್ತಿನಲ್ಲಿ RTO ಇನ್ಸ್ ಪೆಕ್ಟರ್ ಅವಾಂತರ ವಿಡಿಯೋನಲ್ಲಿ ನೋಡಿ.

Video Top Stories