Asianet Suvarna News Asianet Suvarna News

ಮನ್ಸೂರ್ ನೀಡ್ತಿದ್ದ ಡೊನೇಷನ್ ಆಸೆಗೆ ಮುಸಲ್ಮಾನರ ದಾರಿ ತಪ್ಪಿಸಿದ್ದ ಮೌಲ್ವಿಗಳು!

IMA ಫ್ರಾಡ್ ಕಂಪನಿ ಮಾಫಿಯಾಗೆ ಮೌಲಾನಾಗಳೇ ಕೈ ಜೋಡಿಸಿದ್ದು, ಮನ್ಸೂರ್ ನೀಡ್ತಿದ್ದ  ಡೊನೇಷನ್ ಆಸೆಗೆ ಇಡೀ ಸಮುದಾಯವನ್ನೇ ದಾರಿ ತಪ್ಪಿಸಿದ್ದ ರು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಮೊಹಮ್ಮದ್ ಮನ್ಸೂರ್ ಖಾನ್ ಮೋಸದಾಟ ತಿಳಿಯದ ಧರ್ಮಗುರುಗಳು ಐಎಂಎ ಶುದ್ಧ ವ್ಯವಹಾರ ನಡೆಸುತ್ತಿದೆ ಎಂದು ಸರ್ಟಿಫಿಕೇಟ್ ನೀಡಿದ್ದರು

ಬೆಂಗಳೂರು[ಜೂ.15]: IMA ಫ್ರಾಡ್ ಕಂಪನಿ ಮಾಫಿಯಾಗೆ ಮೌಲಾನಾಗಳೇ ಕೈ ಜೋಡಿಸಿದ್ದು, ಮನ್ಸೂರ್ ನೀಡ್ತಿದ್ದ  ಡೊನೇಷನ್ ಆಸೆಗೆ ಇಡೀ ಸಮುದಾಯವನ್ನೇ ದಾರಿ ತಪ್ಪಿಸಿದ್ದ ರು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಮೊಹಮ್ಮದ್ ಮನ್ಸೂರ್ ಖಾನ್ ಮೋಸದಾಟ ತಿಳಿಯದ ಧರ್ಮಗುರುಗಳು ಐಎಂಎ ಶುದ್ಧ ವ್ಯವಹಾರ ನಡೆಸುತ್ತಿದೆ ಎಂದು ಸರ್ಟಿಫಿಕೇಟ್ ನೀಡಿದ್ದರು