Asianet Suvarna News Asianet Suvarna News

ವಿರೋಧ ಪಕ್ಷ ಸ್ಥಾನ: ಸಿದ್ದರಾಮಯ್ಯಗೆ ಹಿರಿಯ ಕಾಂಗ್ರೆಸ್ ನಾಯಕ ಅಡ್ಡಗಾಲು

ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆಯಾಗಿ ಎರಡು ತಿಂಗಳಾಯ್ತು. ಅಧಿವೇಶನ ಆರಂಭಕ್ಕೆ 5 ದಿನ ಮಾತ್ರ ಇದೆ. ಆದ್ರೆ,  ಕಾಂಗ್ರೆಸ್ ನಲ್ಲಿ ವಿಪಕ್ಷ ನಾಯಕ ಯಾರು ಅನ್ನೋದು ತೀರ್ಮಾನವಾಗಿಲ್ಲ.. ವಿಪಕ್ಷ ನಾಯಕನ ಆಯ್ಕೆಗೆ ಗೊಂದಲ ಶುರುವಾಗಿದ್ದು, ಕಾಂಗ್ರೆಸ್ ನಲ್ಲಿ ವಿರೋಧ ನಾಯಕ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿದೆ.  ಸಿದ್ದರಾಮಯ್ಯ ಹಿಡಿತ  ತಪ್ಪಿಸಲು ಮೂಲ ಕಾಂಗ್ರೆಸ್ ಬಣ ಸಡ್ಡು ಹೊಡೆದು ನಿಂತಿದೆ.  ಈ ಪೈಕಿ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಸಿದ್ದರಾಮಯ್ಯ ಸಮಬಲವಾಗಿ ಸ್ಪರ್ಧೆಯೊಡ್ಡಿದ್ದಾರೆ. ಯಾರು ಆ ನಾಯಕ? ಏನು ಹೇಳಿದ್ದಾರೆ? ವಿಡಿಯೋನಲ್ಲಿ ನೋಡಿ.

ಬೆಂಗಳೂರು, [ಅ.05]: ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆಯಾಗಿ ಎರಡು ತಿಂಗಳಾಯ್ತು. ಅಧಿವೇಶನ ಆರಂಭಕ್ಕೆ 5 ದಿನ ಮಾತ್ರ ಇದೆ. ಆದ್ರೆ,  ಕಾಂಗ್ರೆಸ್ ನಲ್ಲಿ ವಿಪಕ್ಷ ನಾಯಕ ಯಾರು ಅನ್ನೋದು ತೀರ್ಮಾನವಾಗಿಲ್ಲ.. ವಿಪಕ್ಷ ನಾಯಕನ ಆಯ್ಕೆಗೆ ಗೊಂದಲ ಶುರುವಾಗಿದ್ದು, ಕಾಂಗ್ರೆಸ್ ನಲ್ಲಿ ವಿರೋಧ ನಾಯಕ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿದೆ.  ಸಿದ್ದರಾಮಯ್ಯ ಹಿಡಿತ  ತಪ್ಪಿಸಲು ಮೂಲ ಕಾಂಗ್ರೆಸ್ ಬಣ ಸಡ್ಡು ಹೊಡೆದು ನಿಂತಿದೆ.  ಈ ಪೈಕಿ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಸಿದ್ದರಾಮಯ್ಯ ಸಮಬಲವಾಗಿ ಸ್ಪರ್ಧೆಯೊಡ್ಡಿದ್ದಾರೆ. ಯಾರು ಆ ನಾಯಕ? ಏನು ಹೇಳಿದ್ದಾರೆ? ವಿಡಿಯೋನಲ್ಲಿ ನೋಡಿ.

ಪ್ರತಿಪಕ್ಷ ಸ್ಥಾನ: ಸಿದ್ದರಾಮಯ್ಯಗೆ ಸಮಾನ ಸ್ಪರ್ಧೆಯೊಡ್ಡಿದ ಮೂಲ ಕಾಂಗ್ರೆಸ್ಸಿಗರು