Asianet Suvarna News Asianet Suvarna News

ಫೋನ್ ಟ್ಯಾಪಿಂಗ್ ಕಾಮನ್: ಹಿಂದೆಯೂ ನಡೆದಿದೆ ಎಂದ ಕಾಂಗ್ರೆಸ್ ಹಿರಿಯ ನಾಯಕ

ಫೋನ್ ಕದ್ದಾಲಿಕೆ ಕಾಮನ್. ಈ ಹಿಂದೆ ನಡೆದಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಬಾಂಬ್ ಸಿಡಿಸಿದ್ದಾರೆ. ಯಾರು ಆ ನಾಯಕ..? ವಿಡಿಯೋದಲ್ಲಿ ನೋಡಿ

ಬೆಂಗಳೂರು, [ಆ.14]: ಸುಮ್ಮನೆ ಮತ್ತೊಬ್ಬರು ಫೋನ್ ಕದ್ದಾಲಿಕೆ ಮಾಡುವುದು ಒಂದು ದೊಡ್ಡ ಅಪರಾಧವಾಗಿದೆ. ಹೀಗಿರುವಾಗ ಎಚ್.ಡಿ.ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದಾಗ ಫೋನ್ ಕದ್ದಾಲಿಕೆ ನಡೆದಿದ್ದು, ಇದೊಂದು ಬಹುದೊಡ್ಡ ಹಗರಣವಾಗಿದೆ. ಆದ್ರೆ ಫೋನ್ ಕದ್ದಾಲಿಕೆ ಕಾಮನ್. ಈ ಹಿಂದೆ ನಡೆದಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಬಾಂಬ್ ಸಿಡಿಸಿದ್ದಾರೆ. ಯಾರು ಆ ನಾಯಕ..? ವಿಡಿಯೋದಲ್ಲಿ ನೋಡಿ