Asianet Suvarna News Asianet Suvarna News

ಚಾರ್ಮಾಡಿ ಘಾಟ್ ನಲ್ಲಿ ಸಿಲುಕಿದ್ದ 75 ಸಂತ್ರಸ್ತರ ರಕ್ಷಣೆ

Aug 12, 2019, 10:09 AM IST

ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿದು 75 ಸಂತ್ರಸ್ತರು ಸಿಲುಕಿದ್ದರು. NDRF ಹಾಗೂ ಸೇನಾ ಪಡೆ ಕಾರ್ಯಾಚರಣೆಗೆ ಸುವರ್ಣ ನ್ಯೂಸ್ ಸಾಕ್ಷಿಯಾಗಿದೆ. 75 ಸಂತ್ರಸ್ತರನ್ನು ಸೇಫ್ ಆಗಿ ರಕ್ಷಣಾ ಪಡೆಗಳು ಕರೆತಂದವು. ವೃದ್ಧರೊಬ್ಬರನ್ನು ಹೊತ್ತು ತರಲಾಯಿತು.