Asianet Suvarna News Asianet Suvarna News

ಕರ್ನಾಟಕ ಬಿಜೆಪಿಗೆ ಹೊಸ ಸಾರಥಿ: ಅಧಿಕಾರ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್

Aug 25, 2019, 7:21 PM IST

ಬೆಂಗಳೂರು, [ಆ.25]: ಕರ್ನಾಟಕ ಬಿಜೆಪಿಯ  ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಪದಗ್ರಹಣ ಸಮಾರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಬಿ.ಎಸ್.ಯಡಿಯೂರಪ್ಪ ಅವರು ನಳೀನ್ ಕುಮಾರ್ ಕಟೀಲ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. ಹಾಗಾದ್ರೆ ನಳೀನ್ ಪದಗ್ರಹಣ ಯಾವಾಗ? ಎಲ್ಲಿ? ವಿಡಿಯೋನಲ್ಲಿದೆ ಮಾಹಿತಿ.