Asianet Suvarna News Asianet Suvarna News

ಆಕಿ ಜೊತಿ ಭಾಳ್ ಮಾತಾಡ್ಬೇಕ್ : ‘ಲಕ್ಮೀ ಬಾರಮ್ಮ’ ಎಂದ ರಮೇಶ್!

ಲೋಕಸಭಾ ಚುನಾವಣೆಯ ಫಲಿತಾಂಶಕ್ಕೂ ಮುನ್ನ ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗುವುದು ಖಚಿತ ಎಂದು ಬಿಜೆಪಿ ನಾಯಕ ಗೋವಿಂದ ಕಾರಜೋಳ ಭವಿಷ್ಯ ನುಡಿದಿದ್ದಾರೆ. ಭವಿಷ್ಯದ ಚಿಂತೆಯಿಂದ ಕಾಂಗ್ರೆಸ್ - ಜೆಡಿಎಸ್ ಶಾಸಕರು ಹೊರಬರುತ್ತಿದ್ದಾರೆ ಎಂದು ಕಾರಜೋಳ ಮೈತ್ರಿ ನಾಯಕರಿಗೆ ಟಾಂಗ್ ನೀಡಿದ್ದಾರೆ. 

Video Top Stories