Asianet Suvarna News Asianet Suvarna News

ಮುಂದಿನ ನಡೆ ಬಗ್ಗೆ ಸೌಮ್ಯಾ ರೆಡ್ಡಿ ಸುಳಿವು

ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗ ರೆಡ್ಡಿ ಪುತ್ರಿ, ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಕಾಂಗ್ರೆಸ್  ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದಾರೆ. ಅಪ್ಪನ ರೀತಿಯಲ್ಲಿ ಪುತ್ರಿಯೂ ರಾಜೀನಾಮೆ ಕೊಡುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ, ಪಕ್ಷದ ಸಭೆಯಲ್ಲಿ ಭಾಗವಹಿಸಿಸಿರುವುದು ಕುತೂಹಲ ಕೆರಳಿಸಿದೆ.  ಇದೇ ವೇಲೆ ಪತ್ರಕರ್ತರೊಡನೆ ಮಾತನಾಡಿದ ಸೌಮ್ಯಾ, ತಮ್ಮ ಮುಂದಿನ ನಡೆಯ ಬಗ್ಗೆಯೂ ಸುಳಿವು ನೀಡಿದರು. 

ಬೆಂಗಳೂರು (ಜು.09): ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗ ರೆಡ್ಡಿ ಪುತ್ರಿ, ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಕಾಂಗ್ರೆಸ್  ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದಾರೆ. ಅಪ್ಪನ ರೀತಿಯಲ್ಲಿ ಪುತ್ರಿಯೂ ರಾಜೀನಾಮೆ ಕೊಡುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ, ಪಕ್ಷದ ಸಭೆಯಲ್ಲಿ ಭಾಗವಹಿಸಿಸಿರುವುದು ಕುತೂಹಲ ಕೆರಳಿಸಿದೆ.  ಇದೇ ವೇಲೆ ಪತ್ರಕರ್ತರೊಡನೆ ಮಾತನಾಡಿದ ಸೌಮ್ಯಾ, ತಮ್ಮ ಮುಂದಿನ ನಡೆಯ ಬಗ್ಗೆಯೂ ಸುಳಿವು ನೀಡಿದರು. 

Video Top Stories