Asianet Suvarna News Asianet Suvarna News

ಮಧ್ಯಂತರ ಚುನಾವಣೆ ಫಿಕ್ಸ್? ಜೆಡಿಎಸ್ ಸಚಿವರಿಗೆ ದೇವೇಗೌಡ್ರಿಂದ ಹೊಸ ಟಾಸ್ಕ್!

Jun 28, 2019, 12:18 PM IST

ಸಮ್ಮಿಶ್ರ ಸರಕಾರ ಅವಧಿ ಪೂರ್ಣ ಮಾಡುತ್ತದೆಯೋ ಇಲ್ಲವೋ  ಗೊತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಸದ್ದಿಲ್ಲದೆ ಮಧ್ಯಂತರ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದೆ. ಇದೆಲ್ಲದರ ನಡುವೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸಚಿವರಿಗೆ ಬಹುದೊಡ್ಡ ಟಾಸ್ಕ್ ನೀಡಿದ್ದಾರೆ.