Asianet Suvarna News Asianet Suvarna News

ಸರ್ಕಾರ ಪತನದ ಬೆನ್ನಲ್ಲೇ ದೋಸ್ತಿಗಳಿಗೆ ಮತ್ತೊಂದು ಆಘಾತ?

Jul 27, 2019, 5:26 PM IST

ಬೆಂಗಳೂರು (ಜು.27): ಮೈತ್ರಿ ಸರ್ಕಾರ ಪತನವಾಗಿರುವ ಬೆನ್ನಲ್ಲೇ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಖುದ್ದು ಮುತುವರ್ಜಿ ವಹಿಸಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಶಾಸಕರ ರಾಜೀನಾಮೆ ವಿಚಾರ ಇನ್ನೂ ಇತ್ಯರ್ಥವಾಗಲು ಬಾಕಿಯಿರುವಾಗಲೇ, ಜೆಡಿಎಸ್ ಉಪಚುನಾವಣೆಗೆ ರಣತಂತ್ರಗಳನ್ನು ಹೆಣೆಯುತ್ತಿರುವುದು, ‘ಸ್ಪೀಕರ್’ ತೆಗೆದುಕೊಳ್ಳಲಿರುವ ನಿರ್ಧಾರದ ಸುಳಿವು ನೀಡುತ್ತಿದೆ.  ಇನ್ನೊಂದು ಕಡೆ ದೋಸ್ತಿಗಳಿಗೆ ಮತ್ತೊಂದು ಕಂಟಕ ಎದುರಾಗಿದೆ. ಈ ಸುದ್ದಿ ನೋಡಿ...