Asianet Suvarna News Asianet Suvarna News

ದೋಸ್ತಿ ಸಂಪುಟ ಪುನಾರಚನೆ, ಯಾರು ಇನ್? ಯಾರು ಔಟ್?

ದೋಸ್ತಿ ಸಂಪುಟ ಪುನಾರಚನೆಗೆ ಕಾಲ ಹತ್ತಿರವಾಗಿದೆ ಎಂಬ ಮಾತು ಕೇಳಿ ಬಂದಿದೆ. ಮೊನ್ನೆ ಮೊನ್ನೆ ತಾನೆ ಪಕ್ಷೇತರರಿಬ್ಬರು ಸಚಿವರಾಗಿ ಪ್ರಮಾಣ ತೆಗೆದುಕೊಂಡಿದ್ದಾರೆ. ಹಾಗಾದರೆ ಇಲ್ಲಿ ಸ್ಥಾನಗಳು ಯಾವುದು ಖಾಲಿ ಇದೆ? ಯಾರು ರಾಜೀನಾಮೆ ಕೊಡ್ತಾರೆ? ಸಂಪುಟಕ್ಕೆ ಹೊಸದಾಗಿ ಪ್ರವೇಶ ಪಡೆದುಕೊಳ್ಳುವವರು ಯಾರು?