Asianet Suvarna News Asianet Suvarna News

ಕನ್ನಡ ಪ್ರೇಮ ಮರೆತು ಉತ್ತರ ಭಾರತೀಯನಿಗೆ ಬೆಂಬಲಿಸಿದ CT ರವಿಗೆ ಫುಲ್ ಕ್ಲಾಸ್

Sep 16, 2019, 4:39 PM IST

ಬೆಂಗಳೂರು, (ಸೆ.16): ಉತ್ತರ ಭಾರತೀಯನ ಪರ ಬ್ಯಾಟ್ ಬೀಸಿದ ಕನ್ನಡ & ಸಂಸ್ಕೃತಿ ಸಚಿವ ಸಿಟಿ ರವಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ  ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕನ್ನಡ ಪ್ರೇಮ ಮರೆತು ಉತ್ತರ ಭಾರತೀಯನ ಪರ ಮಾತನಾಡಿದಕ್ಕೆ ಗರಂ ಆದ ಕನ್ನಡಿಗರು ಸಿಟಿ ರವಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಏನಿದು ಘಟನೆ? ವಿಡಿಯೋನಲ್ಲಿ ನೋಡಿ.