Asianet Suvarna News Asianet Suvarna News

ಸರ್ಕಾರ ಪತನಕ್ಕೆ ಸಿದ್ದು ಕಾರಣ; ದೇವೇಗೌಡ್ರ ಬತ್ತಳಿಕೆಯಲ್ಲಿದೆ ಹೊಸ ಬಾಣ!

Aug 23, 2019, 4:47 PM IST

ಬೆಂಗಳೂರು (ಆ.23): ಮೊನ್ನೆ ಮೊನ್ನೆ ದೋಸ್ತಿಗಳಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಈಗ ಪರಸ್ಪರರ ವಿರುದ್ಧ ತೊಡೆ ತಟ್ಟುತ್ತಿದ್ದಾರೆ. ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯರೇ ಕಾರಣ ಎಂದು ದೇವೇಗೌಡ್ರು ಘರ್ಜಿಸಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ತಿರುಗೇಟು ಕೂಡಾ ಕೊಟ್ಟಿದ್ದಾರೆ.  ರಾಜ್ಯ ರಾಜಕೀಯದ ಈ ಹೊಸ ಬೆಳವಣಿಗೆಯ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವಿಶ್ಲೇಷಣೆ...