Asianet Suvarna News Asianet Suvarna News

IMA ವಂಚನೆ: ಮನ್ಸೂರ್ ಜಾಡು ಹಿಡಿದು ಹೊರಟ SIT..!

Jun 29, 2019, 4:20 PM IST

ಬೆಂಗಳೂರು, [ಜೂ.29]:  40000ಕ್ಕೂ ಹೆಚ್ಚು ಜನರಿಗೆ 4000 ಕೋಟಿಗೂ ಅಧಿಕ ಹಣ ವಂಚಿಸಿರುವ ಐಎಂಎ ಸಮೂಹ ಕಂಪನಿಗೆ ಸೇರಿದ 209 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ. ಇದೀಗ ಐಎಂಎ ಸಮೂಹ ಕಂಪನಿ ಮಾಲೀಕ ಮನ್ಸೂರ್ ಅಲಿ ಖಾನ್ ಪತ್ತೆಗೆ ವಿಶೇಷ ತನಿಖಾ ತಂಡ ಬಲೆ ಬೀಸಿದ್ದು, ಹೊಸ ಜಾಲ ಹಿಡಿದು ಹೊರಟ್ಟಿದ್ದಾರೆ.