Asianet Suvarna News Asianet Suvarna News

ಕಣಿವೆ ರಾಜ್ಯ ಜಮ್ಮು-ಕಾಶ್ಮೀರ ಅಖಾಡಕ್ಕಿಳಿದ ಚಾಣಕ್ಯ..!

ಕಣಿವೆ ರಾಜ್ಯ ಜಮ್ಮುಕಾಶ್ಮೀರದ ಮೇಲೊ ಹಿಡಿತ ಸಾಧಿಸಲು ಬಿಜೆಪಿ ಪ್ಲಾನ್..?| ಜಮ್ಮು ಕಾಶ್ಮೀರವನ್ನ ರಾಜಕೀಯವಾಗಿ ಹಿಡಿತದಲ್ಲಿಟ್ಟುಕೊಳ್ಳಲು ಬಿಜೆಪಿ ತಂತ್ರ| 

ಕಣಿವೆ ರಾಜ್ಯ ಜಮ್ಮುಕಾಶ್ಮೀರದ ಮೇಲೊ ಹಿಡಿತ ಸಾಧಿಸಲು ಬಿಜೆಪಿ ಪ್ಲಾನ್..?| ಜಮ್ಮು ಕಾಶ್ಮೀರವನ್ನ ರಾಜಕೀಯವಾಗಿ ಹಿಡಿತದಲ್ಲಿಟ್ಟುಕೊಳ್ಳಲು ಬಿಜೆಪಿ ತಂತ್ರ| ಹಿಂದೂಗಳು ಹೆಚ್ಚಿರೋ ಜಮ್ಮುವಿನಲ್ಲಿ ಬಿಜೆಪಿ ಮೆಗಾ ಪ್ಲಾನ್| ಜಮ್ಮುವಿನಲ್ಲಿ ವಿಧಾನಸಭೆ ಸ್ಥಾನಗಳನ್ನು ಹೆಚ್ಚಿಸಲು ಅಮಿತ್ ಶಾ ರಣತಂತ್ರ| ಈ ಮೂಲಕ ಜಮ್ಮುವಿನಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿಡಲು ತಂತ್ರ.