Asianet Suvarna News Asianet Suvarna News

ಅತೃಪ್ತ ಶಾಸಕರ ಫೋನ್ ಟ್ಯಾಪಿಂಗ್ ಆರೋಪ: ಕುಮಾರಸ್ವಾಮಿ ಖಡಕ್ ಉತ್ತರ

Aug 14, 2019, 7:57 PM IST

ಬೆಂಗಳೂರು, [ಆ.14]: ಮೈತ್ರಿ ಸರ್ಕಾರ ಪತನದ ಹಂಚಿನಲ್ಲಿರುವಾಗ ಅತೃಪ್ತ ಶಾಸಕರು ಸೇರಿದಂತೆ ಹಲವು ನಾಯಕರ ಪೋನ್ ಕದ್ದಾಲಿಕೆ ಮಾಡಲಾಗಿದೆ ಎನ್ನುವ ಸ್ಫೋಟ ಮಾಹಿತಿ ಬಹಿರಂವಾಗಿದೆ. ಇದನ್ನು ಅಂದಿನ ಸಿಎಂ ಆಗಿದ್ದ ಕುಮಾರಸ್ವಾಮಿ ಅವರೇ ಮಾಡಿಸಿದ್ದಾರೆ ಎನ್ನುವ ಗಂಭೀರ ಆರೋಪಗಳು ಸಹ ಕೇಳಿಬಂದಿದೆ. ಈ ಆರೋಪಕ್ಕೆ ಸ್ವತಃ ಕುಮಾರಸ್ವಾಮಿ ಅವರೇ ಖಡಕ್ ಆಗಿ ಉತ್ತರ ನೀಡಿದ್ದಾರೆ. ಹಾಗಾದ್ರೆ ಫೋನ್ ಟ್ಯಾಪಿಂಗ್ ಆರೋಪಕ್ಕೆ ಕುಮಾರಸ್ವಾಮಿ ಹೇಳಿದ್ದೇನು..? ವಿಡಿಯೋನಲ್ಲಿ ನೋಡಿ.