Asianet Suvarna News Asianet Suvarna News

ಅಚ್ಚರಿ ತಂದ ನಿರ್ಗಮಿತ ಸಿಎಂ ಹೇಳಿಕೆ! ಏನದು ಎಚ್‌ಡಿಕೆ ಮಾತಿನ ಮರ್ಮ?

Jul 24, 2019, 3:55 PM IST

ಬೆಂಗಳೂರು (ಜು.24): ರಾಜಕೀಯ ವಿದ್ಯಮಾನಗಳ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ನಿರ್ಗಮಿತ ಸಿಎಂ ಎಚ್.ಡಿ. ಕುಮಾರಸ್ವಾಮಿ, ಮಾಧ್ಯಮಗಳತ್ತ ಬೊಟ್ಟುಮಾಡಿದ್ದಾರೆ. ಮುಂದಿನ ನಡೆಯ ಬಗ್ಗೆ ಪ್ರಶ್ನಿಸಿದಾಗ ‘ಮುಗಿದ ಅಧ್ಯಾಯ’ ಎಂದು ಮುಂದೆ ಸಾಗಿದ್ದಾರೆ. 

Video Top Stories