Asianet Suvarna News Asianet Suvarna News

ನಡುಬೀದಿಯಲ್ಲೇ ಮಹಿಳೆಗೆ ಒದ್ದ ಬಿಜೆಪಿ ಶಾಸಕ : ವಿಡಿಯೋ ವೈರಲ್ !

ನಡುಬೀದಿಯಲ್ಲೇ ಮಹಿಳೆಯ ಮೇಲೆ ಮನಬಂದಂತೆ ಹಲ್ಲೆ ಮಾಡಿ ಬಿಜೆಪಿ ಶಾಸಕರೋರ್ವರು ಗೂಂಡಾವರ್ತನೆ ತೋರಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. 