Asianet Suvarna News Asianet Suvarna News

UPಯಲ್ಲಿ ‘ಗೂಂಡಾ’ಗೆ ‘ಗೂಂಡಿ’,ಕರ್ನಾಟದಲ್ಲಿ 'ಬಚ್ಚಾ'ಗೆ 'ಬಚ್ಚೀ' ಎದಿರೇಟು..!

May 4, 2019, 4:54 PM IST

ಉತ್ತರ ಪ್ರದೇಶದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ವಾಗ್ದಾಳಿಗಳು ಮುಂದುವರಿಯುತ್ತಿರುವ ಬೆನ್ನಲ್ಲೇ ಕೈಸೆರ್‌ಗಂಜ್‌ನ ಬಿಜೆಪಿ ಅಭ್ಯರ್ಥಿ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಬಿಎಸ್‌ಪಿ ನಾಯಕಿ ಮಾಯಾವತಿಯನ್ನು ‘ಗೂಂಡಿ’ ಎಂದು ಜರಿದಿದ್ದಾರೆ. ಇತ್ತ ಕರ್ನಾಟಕದಲ್ಲೂ ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಬಚ್ಚಾ ಎಂಬ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ತಿರುಗೇಟು ನೀಡಿದ ಅವರು, ಇವತ್ತು ಮೋದಿಯವರು ಬೇಳೂರ್ ಬಗ್ಗೆ ಮಾತನಾಡುತ್ತಾರೆ ಎಂದರೆ ನಾನು ಬಚ್ಚಾ ಅಲ್ಲ. ಶೋಭಾ ಕರಂದ್ಲಾಜೆ ಬಚ್ಚೀ ಎಂದು ತಿರುಗೇಟು ನೀಡಿದ್ದಾರೆ. ಹಾಗಾದ್ರೆ ಶೋಭಾ ವಿರುದ್ಧ ಏನೆಲ್ಲ ಮಾತನಾಡಿದ್ದಾರೆ ಎನ್ನುವುದನ್ನು ಕೇಳಿ..

Video Top Stories