Asianet Suvarna News Asianet Suvarna News

‘104 ರಿಂದ 109 ಆಗ್ತೇವೆ; ಪ್ಲಸ್ 20 ಅತೃಪ್ತ ಶಾಸಕರೂ ಇದ್ದಾರೆ’

ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮೇ 23ರ ಬಳಿಕ ಬದಲಾವಣೆ ನಿಶ್ಚಿತ ಎಂಬ ಸಂದೇಶವನ್ನು ನೀಡಿದ್ದಾರೆ. ಸದ್ಯ 104 ರಷ್ಟಿರುವ ಶಾಸಕರ ಬಲ 109ಕ್ಕೇರಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

Video Top Stories