Asianet Suvarna News Asianet Suvarna News

ಅತೃಪ್ತ ಶಾಸಕರು ಬಿಜೆಪಿ ಸೇರಿದ್ರೆ ಏನೇನಾಗತ್ತೆ. ರಾಜಕೀಯ ವಿಶ್ಲೇಷಣೆ

Jul 24, 2019, 6:53 PM IST

ಬೆಂಗಳೂರು (ಜು.24): ರಾಜ್ಯದಲ್ಲಿ ಸರ್ಕಾರ ಬದಲಾದರೂ ರಾಜಕಾರಣ ಬದಲಾಗಿಲ್ಲ. ಈಗಿರುವ ‘ರಾಜಕೀಯ’ ಸಮಸ್ಯೆಗಳು ಮುಂದಿನ ದಿನಗಳಲ್ಲಿ ಯಡಿಯೂರಪ್ಪರನ್ನೂ ಕಾಡಲಿವೆ. ಉದಾಹರಣೆಗೆ, ಅತೃಪ್ತ ಶಾಸಕರು ಬಿಜೆಪಿಗೆ ಬಂದ್ರೆ, ಚುನಾವಣೆಯಲ್ಲಿ ಅವರಿಗೆ ಪ್ರಬಲ ಸ್ಪರ್ಧೆ ನೀಡಿದ್ದ ಬಿಜೆಪಿ ನಾಯಕರನ್ನು ನಡು ನೀರಿನಲ್ಲಿ ಬಿಡಲಾಗುತ್ತಾ? ಈ ಬಗ್ಗೆ ಬಿಜೆಪಿ ಏನು ಹೇಳುತ್ತಿದೆ. ಈ ಸ್ಟೋರಿ ನೋಡಿ...