Asianet Suvarna News Asianet Suvarna News

'ಈ ಸರ್ಕಾರ ಗಂಡ ಬಿಟ್ಟ ಹೆಂಡ್ತಿ, ಹೆಂಡ್ತಿ ಸತ್ತ ಗಂಡ ಲವ್ ಮ್ಯಾರೇಜ್ ಆದಂತಿದೆ'

ರಾಜ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಮಾಜಿ ಸಚಿವ ವ್ಯಂಗ್ಯವಾಡಿದ್ದಾರೆ.

ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎನ್ನುವಂತೆ ರಾಜ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಮೊದಲೇ ತೂಗುಯ್ಯಾಲೆಯಲ್ಲಿದ್ರೆ, ಇತ್ತ ಬಿಜೆಪಿ ನಾಯಕ ಲಕ್ಷ್ಮಣ್ ಸವದಿ ಈ ಸರ್ಕಾರ ಗಂಡ ಬಿಟ್ಟ ಹೆಂಡ್ತಿ, ಹೆಂಡ್ತಿ ಸತ್ತ ಗಂಡ ಲವ್ ಮ್ಯಾರೇಜ್ ಆದಂತಿದೆ ಮೈತ್ರಿ ಸರ್ಕಾರ ವಿರುದ್ಧ ವ್ಯಂಗ್ಯವಾಡಿದ್ದಾರೆ.