Asianet Suvarna News Asianet Suvarna News

‘ಸಿಎಂ ಆಗಿಲ್ದೆ ಇದ್ರೆ ದಾರಿಯಲ್ಲಿ ಹೋಗೋ ನಾಯಿನೂ ಬರ್ತಿರಲಿಲ್ಲ’

Jun 27, 2019, 6:15 PM IST

‘ನೀವು ಸಿಎಂ ಆಗಿ ಇರದೇ ಇದ್ದರೆ ದಾರಿಯಲ್ಲಿ ಹೋಗುವ ನಾಯಿ ಸಹ ನಿಮ್ಮ ಬಳಿ ಬರ್ತಿರಲಿಲ್ಲ. ಸಿಎಂ ಅಲ್ಲದೇ ನೀವೇನು ರಸ್ತೆಯಲ್ಲಿ ಹೋಗುವ ದಾಸಯ್ಯನ? ಅಧಿಕಾರ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ’ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಸಿಎಂ ಕುಮರಾಸ್ವಾಮಿ ಮೇಲೆ ವಾಗ್ದಾಳಿ ಮಾಡಿದ್ದಾರೆ.