Asianet Suvarna News Asianet Suvarna News

ಐರಾ ಹೆಸರಿನ ಮೂಲ ಸ್ವತಃ ತೆರೆದಿಟ್ಟ ರಾಧಿಕಾ ಪಂಡಿತ್

Jun 26, 2019, 10:48 PM IST

 ಸ್ಯಾಂಡಲ್ ವುಡ್ ರಾಕಿಂಗ್  ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಮಗುವಿಗೆ ಐರಾ ಅಂಥ ಹೆಸರಿಟ್ಟಿದ್ದು ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಹಾಗಾದರೆ ಐರಾ ಎಂದು ಹೆಸರಿಡಲು ಏನು ಕಾರಣ? ಹೆಸರು ಹುಟ್ಟಿಕೊಂಡಿದ್ದು ಎಲ್ಲಿ? ರಾಧಿಕಾ ಮತ್ತು ಯಶ್ ಗೂ ಹೆಸರಿಗೂ ಏನು ಸಂಬಂಧ ಎಂಬೆಲ್ಲ ವಿಚಾರವನ್ನು ಸ್ವತಃ ರಾಧಿಕಾ  ಪಂಡಿತ್ ಅವರೇ ಹೇಳಿದ್ದಾರೆ.