Asianet Suvarna News Asianet Suvarna News

ಕಳಪೆ ರಸ್ತೆ, ದುಬಾರಿ ಟೋಲ್, ಟಿ.ನರಸೀಪುರ ಟೋಲ್ ವಿರುದ್ಧ ಪ್ರತಿಭಟನೆ!

ಟೋಲ್ ಸಿಬ್ಬಂದಿ ಗೂಂಡಾ ವರ್ತನೆ, ದುಬಾರಿ ಟೋಲ್ ಹಣ ಸಂಗ್ರಹ ವಿರುದ್ಧ ಮತ್ತೆ ಆಕ್ರೋಶ ಭುಗಿಲೆದ್ದಿದೆ. ಇದೀಗ ಮೈಸೂರಿನ ಟಿ.ನರಸೀಪುರದ ಯಡದೊರೆ ಟೋಲ್ ವಿರುದ್ಧ ಸರ್ವ ಸಂಘಟನ ಒಕ್ಕೂಟಗಳು ಪ್ರತಿಭಟನೆ ನಡೆಸಿತು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಮೈಸೂರು(ಫೆ.29): ಟೋಲ್ ಸಿಬ್ಬಂದಿ ಗೂಂಡಾ ವರ್ತನೆ, ದುಬಾರಿ ಟೋಲ್ ಹಣ ಸಂಗ್ರಹ ವಿರುದ್ಧ ಮತ್ತೆ ಆಕ್ರೋಶ ಭುಗಿಲೆದ್ದಿದೆ. ಇದೀಗ ಮೈಸೂರಿನ ಟಿ.ನರಸೀಪುರದ ಯಡದೊರೆ ಟೋಲ್ ವಿರುದ್ಧ ಸರ್ವ ಸಂಘಟನ ಒಕ್ಕೂಟಗಳು ಪ್ರತಿಭಟನೆ ನಡೆಸಿತು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿಯೂ ನಡೆಯಿತು.
 

Video Top Stories