ಮೀಸೆ ಬೆಳೆಸಬೇಕಾ? ಹಾಗಾದ್ರೆ ಟಿಪ್ಸ್ ಕೊಡ್ತಾರೆ ಕೊಡಗಿನ ಈ ಮೀಸೆ ಮುತ್ತಪ್ಪ!

ಮೀಸೆ, ಗಡ್ಡ ಬಿಡೋದು ಈಗೀಗ ಫ್ಯಾಷನ್ ಆಗ್ಬಿಟ್ಟಿದೆ. ಡಿಫರೆಂಟ್ ಶೇಪ್ ನೀಡಿ, ಟ್ರೆಂಡಿಯಾಗಿ ಕಾಣಿಸಿಕೊಳ್ಳೋದು ಇಂದಿನ ಫ್ಯಾಷನ್. ಗಡ್ಡ, ಮೀಸೆಯನ್ನು ಬೆಳೆಸುವುದಕ್ಕಾಗಿ ಹುಡುಗರು ಸಾಕಷ್ಟು ಸರ್ಕಸ್ ಮಾಡ್ತಾರೆ. ನಿರ್ವಹಣೆ ಮಾಡೋದೇ ಕಷ್ಟ ಗುರು ಅಂತಾರೆ! 

First Published Sep 13, 2020, 1:32 PM IST | Last Updated Sep 14, 2020, 2:54 PM IST

ಮಡಿಕೇರಿ (ಸೆ. 13): ಮೀಸೆ, ಗಡ್ಡ ಬಿಡೋದು ಈಗೀಗ ಫ್ಯಾಷನ್ ಆಗ್ಬಿಟ್ಟಿದೆ. ಡಿಫರೆಂಟ್ ಶೇಪ್ ನೀಡಿ, ಟ್ರೆಂಡಿಯಾಗಿ ಕಾಣಿಸಿಕೊಳ್ಳೋದು ಇಂದಿನ ಫ್ಯಾಷನ್. ಗಡ್ಡ, ಮೀಸೆಯನ್ನು ಬೆಳೆಸುವುದಕ್ಕಾಗಿ ಹುಡುಗರು ಸಾಕಷ್ಟು ಸರ್ಕಸ್ ಮಾಡ್ತಾರೆ. ನಿರ್ವಹಣೆ ಮಾಡೋದೇ ಕಷ್ಟ ಗುರು ಅಂತಾರೆ! 

 ಕೊಡಗಿನಲ್ಲೊಬ್ಬ ಮೀಸೆ ಮಾವ ಇದ್ದಾರೆ. ಅವರ ಸ್ಟೋರಿ ಕೇಳಿದ್ರೆ ಅಚ್ಚರಿ ಅನ್ನಿಸುತ್ತೆ. ಮೀಸೆ ಬೆಳೆಸಲು ಇವರು ಏನ್ ಮಾಡ್ತಾರೆ ನೋಡಿದ್ರೆ ಅಚ್ಚರಿಯಾಗುತ್ತೆ. ಇವರ ಮೀಸೆ ನಿರ್ವಹಣೆಗೆ ಅಧಿಕಾರಿಗಳು ದಿನಕ್ಕೆ ಹತ್ತು ರೂ ನೀಡುತ್ತಾರೆ. ಯಾರು ಆ ಮೀಸೆ ಮಾವ? ಏನಿವರ ವಿಶೇಷತೆ? ಇಲ್ಲಿದೆ ನೋಡಿ!