ಡಿ. 08 ಭಾರತ್ ಬಂದ್‌ಗೆ ರಾಜ್ಯದ ರೈತ ಸಂಘಟನೆಗಳ ಬೆಂಬಲ; ಹೀಗಿರಲಿದೆ ಬಂದ್ ಸ್ವರೂಪ
ಡಿ. 08 ಕ್ಕೆ ಭಾರತ್ ಬಂದ್‌ಗೆ ರೈತ ಸಂಘಟನೆಗಳು ಕರೆ ನೀಡಿವೆ. ಈ ಬಂದ್‌ಗೆ ರಾಜ್ಯದ ರೈತ ಸಂಘಟನೆಗಳೂ ಕೂಡಾ ಬೆಂಬಲ ವ್ಯಕ್ತಪಡಿಸಿದ್ದು, ರಾಜ್ಯದಲ್ಲೂ ಬಂದ್‌ಗೆ ಕರೆ ನೀಡಿವೆ.
ಬೆಂಗಳೂರು (ಡಿ. 06): ಡಿ. 08 ಕ್ಕೆ ಭಾರತ್ ಬಂದ್‌ಗೆ ರೈತ ಸಂಘಟನೆಗಳು ಕರೆ ನೀಡಿವೆ. ಈ ಬಂದ್‌ಗೆ ರಾಜ್ಯದ ರೈತ ಸಂಘಟನೆಗಳೂ ಕೂಡಾ ಬೆಂಬಲ ವ್ಯಕ್ತಪಡಿಸಿದ್ದು, ರಾಜ್ಯದಲ್ಲೂ ಬಂದ್‌ಗೆ ಕರೆ ನೀಡಿವೆ.
ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಬಂದ್ ಇರಲಿದೆ. ಬೆಂಗಳೂರಿನಲ್ಲಿ ಯಾವುದೇ ರ್ಯಾಲಿ ಇರುವುದಿಲ್ಲ. ಅದರೆ ಬೆಂಗಳೂರಿನ ಎಲ್ಲಾ ಗಡಿಗಳನ್ನು ಬಂದ್ ಮಾಡಲಾಗುವುದು. ಡಿ. 09 ರಂದು ಬಾರುಕೋಲು ಚಳುವಳಿ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಬಿಎಸ್‌ವೈ ಹಠಕ್ಕೆ ಮಣಿದ ಹೈಕಮಾಂಡ್? ಸಂಪುಟಕ್ಕೆ ಯಾರು ಇನ್? ಯಾರು ಔಟ್? ಇನ್‌ಸೈಡ್ ಪಾಲಿಟಿಕ್ಸ್!