ಉದ್ಗೋಗಿಗಳ ಮಕ್ಕಳಿಗಾಗಿ ವಿಶೇಷ ವ್ಯವಸ್ಥೆ, ಮಾದರಿಯಾಯ್ತು ಉತ್ತರ ಕನ್ನಡ ಜಿಲ್ಲಾ ಪಂಚಾಯತ್.!

- ಉತ್ತರ ಕನ್ನಡ ಜಿಲ್ಲಾಪಂಚಾಯತ್ ಕಚೇರಿಯಲ್ಲಿ ಶಿಶುಪಾಲನಾ ಕೇಂದ್ರ

- ಮಕ್ಕಳಿಗೆ ಆಟವಾಡಲು ವಿವಿಧ ರೀತಿಯ ಆಟದ ಸಾಮಾನುಗಳ ವ್ಯವಸ್ಥೆ 

- ಓದಲು ಪುಸ್ತಕ, ನೋಡಲು ಟಿವಿ, ಫ್ರಿಡ್ಜ್, ಮಹಿಳೆಯರ ವಿಶ್ರಾಂತಿ ಕೊಠಡಿ
 

First Published Sep 10, 2021, 11:14 AM IST | Last Updated Sep 10, 2021, 11:19 AM IST

ಕಾರವಾರ (ಸೆ. 10): ಬೆಳಗ್ಗೆ ಎದ್ದ ಕೂಡಲೇ ಡ್ಯೂಟಿ ಅಂತಾ ಹೊರಡೋ ಪೋಷಕರಿಗೆ ಮನೆಯಲ್ಲಿ ಮಕ್ಕಳು ಏನ್ ಮಾಡ್ತಿದ್ದಾರೆ, ಆರೋಗ್ಯ ಹೇಗಿದೆ ಅನ್ನೋ ಚಿಂತೆ ಕಾಡದಿರಲ್ಲ. 

ಸುವರ್ಣ ಪರಿಣಾಮ; ಶಿರಸಿ ಮಾರಿಕಾಂಬಾ ದೇವಾಲಯ ಸೇವಾ ದರ ಹೆಚ್ಚಳಕ್ಕೆ ಬ್ರೇಕ್!

ಸರಕಾರಿ ಕಚೇರಿ ಸಿಬ್ಬಂದಿಗಂತೂ ಒಂದು ವೇಳೆ ಡ್ಯೂಟಿ ಹೆಚ್ಚಿದ್ದರೆ ಈ ಕಡೆ ಕೆಲಸ ಮಾಡೋದಾ ಆ ಕಡೆ ಮಕ್ಕಳನ್ನು ನೋಡಲು ಹೊರಡೋದಾ ಅನ್ನೋ ಚಿಂತೆಯಲ್ಲಿದ್ದು ಬಿಡ್ತಾರೆ. ಈ ಸಮಸ್ಯೆ ನಿವಾರಣೆಗೆಂದು ಉತ್ತರಕನ್ನಡ ಜಿಲ್ಲಾಡಳಿತ ಹೊಸ ವ್ಯವಸ್ಥೆ ಮಾಡಿದ್ದು, ಇದರಿಂದಾಗಿ ಸಿಬ್ಬಂದಿಯೂ ಖುಷ್ ಆಗಿದ್ದಾರೆ... ಅಷ್ಟಕ್ಕೂ ಏನಿದು ವ್ಯವಸ್ಥೆ ಅಂತೀರಾ...? ಈ ಸ್ಟೋರಿ ನೋಡಿ..