ಕೌಶಲ್ಯಾಭಿವೃದ್ಧಿ: ವಿದ್ಯಾರ್ಥಿಗಳೊಂದಿಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸಂವಾದ

ಮೈಸೂರಿನ ಜೆಎಸ್‌ಎಸ್‌ ಪದವಿ ಕಾಲೇಜಿನಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಸ್ಕಿಲ್‌ ಡೆವಲಪ್ಮೆಂಟ್‌ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. 

First Published Mar 24, 2023, 4:54 PM IST | Last Updated Mar 24, 2023, 4:54 PM IST

ಮೈಸೂರಿನ ಜೆಎಸ್‌ಎಸ್‌ ಪದವಿ ಕಾಲೇಜಿನಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಸ್ಕಿಲ್‌ ಡೆವಲಪ್ಮೆಂಟ್‌ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತ ಇತಿಹಾಸದಲ್ಲೇ ವಿದ್ಯಾರ್ಥಿಗಳಿಗೆ ಈಗ ಹೆಚ್ಚು ಅವಕಾಶವಿದ್ದು, ಯಾವುದೇ ಬ್ರಷ್ಟಾಚಾರ ಇಲ್ಲ ಸೋರಿಕೆ ಇಲ್ಲ ಎಂದು ಹೇಳಿದ್ದಾರೆ. ಇನ್ನು ನವ ಭಾರದಲ್ಲಿ 90 ಸಾವಿರ ಸ್ಟಾರ್ಟಪ್‌ ಇದೆ ರಕ್ಷಣಾ ಕ್ಷೇತ್ರ, ಟೆಕ್ನಾಲಜಿ ಕ್ಷೇತ್ರದಲ್ಲಿ ಭಾರತದ ಅಭಿವೃದ್ದಿ ಸಾಧಿಸಿದೆ ಎಂದು ಹೇಳಿದರು.ಅದಲ್ಲದೆ ಭಾರತವನ್ನು ಸಧೃಡ ಮಾಡಲು ಸೇವೆ ಸಲ್ಲಿಸಬೇಕೆಂದು ಕೆಂದ್ರ ಸಚಿವ ವಿದ್ಯಾಭ್ಯಾಸದ ಜತೆ ಕೌಶಲ್ಯಾಭಿವೃದ್ದಿ ಬಗ್ಗೆ  ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

Video Top Stories