Asianet Suvarna News Asianet Suvarna News

ನಂಜನಗೂಡು THO ಆತ್ಮಹತ್ಯೆ ಕೇಸ್ : ಸಿಕ್ಕಿದೆ ಮಹತ್ವದ ಆಡಿಯೋ ಕ್ಲಿಪ್

ಮೈಸೂರಿನ ನಂಜನಗೂಡು ಟಿಎಚ್ ಒ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋ ಕ್ಲಿಪ್ ಒಂದು ಲಭ್ಯವಾಗಿದ್ದು, ಅವರ ಆತ್ಮಹತ್ಯೆಗೆ ಕಾರಣ ಒತ್ತಡವೇ ಇರಬಹದಾ ಎನ್ನುವ ಶಂಕೆ ಮೂಡಿದೆ.

ಮೈಸೂರು (ಆ.21):  ಮೈಸೂರಿನ ನಂಜನಗೂಡು ಟಿಎಚ್ ಒ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋ ಕ್ಲಿಪ್ ಒಂದು ಲಭ್ಯವಾಗಿದ್ದು, ಅವರ ಆತ್ಮಹತ್ಯೆಗೆ ಕಾರಣ ಒತ್ತಡವೇ ಇರಬಹದಾ ಎನ್ನುವ ಶಂಕೆ ಮೂಡಿದೆ.

ಡಾ.ನಾಗೆಂದ್ರ ಆತ್ಮಹತ್ಯೆ ಸಂಬಂಧ ನ್ಯಾಯ ಒದಗಿಸಲು ಆಗ್ರಹಿಸಿ ವೈದ್ಯರ ಸಂಘದಿಂದ ತೀವ್ರ ಪ್ರತಿಭಟನೆಯನ್ನು ನಡೆಸಲಾಗಿದೆ.