Asianet Suvarna News Asianet Suvarna News

ಸಿಂಥೆಟಿಕ್ ಟ್ರ್ಯಾಕ್ ರೆಡಿಯಿದ್ರೂ ಉದ್ಘಾಟನೆಯಾಗಿಲ್ಲ, ಅಥ್ಲೆಟಿಕ್ಸ್‌ಗಳ ಗೋಳು ಅಷ್ಟಿಷ್ಟಲ್ಲ..!

ವಿಜಯಪುರದಲ್ಲಿ ಕ್ರೀಡಾಪಟುಗಳ ಕಷ್ಟ ಕೇಳುವವರಿಲ್ಲ. ಇಲ್ಲಿ 4 ಕೋಟಿ ರೂ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಮಾಡಲಾಗಿದ್ದು, ಉದ್ಘಾಟನೆ ಭಾಗ್ಯ ಮಾತ್ರ ಕಂಡಿಲ್ಲ.

ವಿಜಯಪುರ (ಫೆ. 19): ಇಲ್ಲಿನ ಕ್ರೀಡಾಪಟುಗಳ ಕಷ್ಟ ಕೇಳುವವರಿಲ್ಲ. ಇಲ್ಲಿ 4 ಕೋಟಿ ರೂ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಮಾಡಲಾಗಿದ್ದು, ಉದ್ಘಾಟನೆ ಭಾಗ್ಯ ಮಾತ್ರ ಕಂಡಿಲ್ಲ. ಅಥ್ಲೆಟಿಕ್ಸ್‌ಗಳು ರಸ್ತೆಯಲ್ಲಿಯೇ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಸಿಂಥೆಟಿಕ್ ಟ್ರ್ಯಾಕ್ ರೆಡಿಯಾಗಿ 5 ತಿಂಗಳಾದರೂ, ಇದುವರೆಗೂ ಲೋಕಾರ್ಪಣೆಗೊಂಡಿಲ್ಲ. ಇಲ್ಲಿನ ಕ್ರೀಡಾಪಟುಗಳಿಗೆ ಪ್ರೋತ್ಸಾಹವೇ ಇಲ್ಲದಂತಾಗಿದೆ. ಈ ಬಗ್ಗೆ ಶಾಸಕ ಯತ್ನಾಳ್ ಸಾಹೇಬ್ರನ್ನು ಕೇಳಿದರೆ, ದಿನ ತಳ್ಳುತ್ತಿದ್ದಾರೆ. ಈ ಬಗ್ಗೆ ಬಿಗ್ 3 ಬೆಳಕು ಚೆಲ್ಲಿದೆ. 

ಮೀಸಲು ಹೋರಾಟ ಕೈ ಮೀರದಂತೆ ನೋಡಿಕೊಳ್ಳಲು ಸಿಎಂ ಸೂಚನೆ

Video Top Stories