Asianet Suvarna News Asianet Suvarna News

ಡೆಡ್ಲಿ ಬಿಲ್ಡಿಂಗ್ಸ್‌: ಬೆಂಗ್ಳೂರಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಭೀತಿ

*  ಬಿನ್ನಿಮಿಲ್‌ ಬಳಿಯ ಪೊಲೀಸ್‌ ಕ್ವಾರ್ಟಸ್‌ಗೆ ಎದುರಾದ ಆಪತ್ತು
*  ಎದುರಾಗಿದೆ ಬಲಕ್ಕೆ ವಾಲಿದೆ ಪೊಲೀಸ್‌ ಕ್ವಾರ್ಟಸ್‌ನ ಬಿ ಬ್ಲಾಕ್‌ ಕಟ್ಟಡ
*  ಬಿರುಕು ಬಿಟ್ಟ ಜಾಗದಲ್ಲಿ ರಬ್ಬರ್‌ ಮತ್ತು ಹಲಗೆ ಹೊಡೆದ ಸಿಬ್ಬಂದಿ

First Published Oct 18, 2021, 1:07 PM IST | Last Updated Oct 18, 2021, 1:07 PM IST

ಬೆಂಗಳೂರು(ಅ.18): ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಭೀತಿ ಎದುರಾಗಿದೆ. ಬಿನ್ನಿಮಿಲ್‌ ಬಳಿಯ ಪೊಲೀಸ್‌ ಕ್ವಾರ್ಟಸ್‌ಗೆ ಈಗ ಆಪತ್ತು ಎದುರಾಗಿದೆ ಬಲಕ್ಕೆ ವಾಲಿದೆ ಪೊಲೀಸ್‌ ಕ್ವಾರ್ಟಸ್‌ನ ಬಿ ಬ್ಲಾಕ್‌ ಕಟ್ಟಡ. ತಜ್ಞರಿಗೆ ಕಟ್ಟಡದ ಸದೃಡತೆಯ ಬಗ್ಗೆ ವರದಿ ಕೊಡೋದಕ್ಕೆ ಈಗಾಗಲೇ ಸೂಚನೆ ಕೊಡಲಾಗಿದೆ. ಬಿರುಕು ಬಿಟ್ಟ ಜಾಗದಲ್ಲಿ ರಬ್ಬರ್‌ ಮತ್ತು ಹಲಗೆಯನ್ನ ಹೊಡೆದಿದ್ದಾರೆ ಸಿಬ್ಬಂದಿ. ಬಿರುಕಿನ ಒತ್ತಡ ಹೆಚ್ಚಾಗಿ ಅಳವಡಿಸಿದ ರಬ್ಬರ್‌ ಕೂಡ ಕಿತ್ತಿದೆ. 

ಬೆಂಗಳೂರು: ಒಂದೇ ಏರಿಯಾಗೆ ಸಿಎಂ ಸಿಟಿ ರೌಂಡ್‌ ಸೀಮಿತ..!