Asianet Suvarna News Asianet Suvarna News

ಭಾನುವಾರದ ಬಾಡೂಟಕ್ಕೆ ಮುಗಿ ಬಿದ್ದ ಗದಗ ಜನ

ಇಂದು ಭಾನುವಾರ. ಬಹುತೇಕರು ವೀಕೆಂಡ್ ಮೂಡ್‌ನಲ್ಲಿದ್ದಾರೆ. ಗದಗದಲ್ಲಿ ಜನ ಚಿಕನ್, ಮಟನ್ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಮಾಸ್ಕ್ ಇಲ್ಲ, ಸಾಮಾಜಿಕ ಅಂತರವಿಲ್ಲ. ಕೊರೊನಾ ಭಯವಂತೂ ಮೊದಲೇ ಇಲ್ಲ. ಇದು ಗದಗ ಮಾರ್ಕೆಟ್‌ನ ಚಿತ್ರಣ. 

ಬೆಂಗಳೂರು (ಮೇ. 10): ಇಂದು ಭಾನುವಾರ. ಬಹುತೇಕರು ವೀಕೆಂಡ್ ಮೂಡ್‌ನಲ್ಲಿದ್ದಾರೆ. ಗದಗದಲ್ಲಿ ಜನ ಚಿಕನ್, ಮಟನ್ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಮಾಸ್ಕ್ ಇಲ್ಲ, ಸಾಮಾಜಿಕ ಅಂತರವಿಲ್ಲ. ಕೊರೊನಾ ಭಯವಂತೂ ಮೊದಲೇ ಇಲ್ಲ. ಇದು ಗದಗ ಮಾರ್ಕೆಟ್‌ನ ಚಿತ್ರಣ. 

ಪೊಲೀಸರ ಕಣ್ಣು ತಪ್ಪಿಸಿ ಬೆಳಗಾವಿಗೆ ಎಂಟ್ರಿ ಕೊಟ್ಟವರು ಸಿಕ್ಕಿ ಬಿದ್ದಿದ್ದು ಹೀಗೆ..!