Asianet Suvarna News Asianet Suvarna News

ಮೈಸೂರು ದಸರಾ ಸಂಭ್ರಮ: ನಾದ ಬ್ರಹ್ಮ ಹಂಸಲೇಖ ತಂಡದಿಂದ ರಸದೌತಣ

ಜಂಬೂಸವಾರಿಗೂ ಮುನ್ನ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ಅರಮನೆ ಆವರಣದಲ್ಲಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಅದರಂತೆ ಈ ಬಾರಿ ಮೈಸೂರು ದಸರಾನಲ್ಲಿ ನಾದ ಬ್ರಹ್ಮ ಹಂಸಲೇಖ ತಂಡ ಸೊಗಸಾದ ಗೀತೆಗಳೊಂದಿಗೆ ಜನರಿಗೆ  ರಸದೌತಣ ನೀಡಿದೆ. ನೀವು ಆ ಗೀತೆಗಳನ್ನ ಕೇಳಿ..

ಮೈಸೂರು, (ಅ.11): ದಸರಾ ಎಲ್ಲೆಡೆ ನಡೆದರೂ ಮೈಸೂರು ದಸರಾಕ್ಕೊಂದು ಐತಿಹಾಸಿಕ ಮೆರುಗು ಇದೆ. ಝಗಮಗಿಸುವ ವಿದ್ಯುದ್ದೀಪದ ಅಲಂಕಾರ, ಜಂಬೂಸವಾರಿ ಮಾತ್ರವಲ್ಲದೆ ಅದರಾಚೆಗೆ ಕರ್ನಾಟಕದ ಸಂಸ್ಕೃತಿಯೇ ತೆರೆದುಕೊಳ್ಳುತ್ತದೆ.

ದಸರಾಗೆ ವಿದ್ಯುತ್‌ ಬೆಳಕಿನ ಸಿಂಗಾರ...! 100 ಕಿ.ಮಿ ದೀಪಾಲಂಕಾರ

ಹೌದು.....ಜಂಬೂಸವಾರಿಗೂ ಮುನ್ನ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ಅರಮನೆ ಆವರಣದಲ್ಲಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಅದರಂತೆ ಈ ಬಾರಿ ಮೈಸೂರು ದಸರಾನಲ್ಲಿ ನಾದ ಬ್ರಹ್ಮ ಹಂಸಲೇಖ ತಂಡ ಸೊಗಸಾದ ಗೀತೆಗಳೊಂದಿಗೆ ಜನರಿಗೆ  ರಸದೌತಣ ನೀಡಿದೆ. ನೀವು ಆ ಗೀತೆಗಳನ್ನ ಕೇಳಿ..