Asianet Suvarna News

ಶಿರಸಿ; ಭಾರೀ ಮಳೆಗೆ ಜಾಜಿಗುಡ್ಡೆಯಲ್ಲಿ ಕುಸಿದ ಗುಡ್ಡ

Jun 18, 2021, 9:26 PM IST

ಶಿರಸಿ(ಜೂ.  18) ಶಿರಸಿ ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ. ಶಿರಸಿಯ ಜಾಜಿಗುಡ್ಡೆಯಲ್ಲಿ ಗುಡ್ಡ ಕುಸಿತವಾಗಿದ್ದು ತಾಲೂಕು ಆಡಳಿತ ಪರಿಹಾರ ಕಾರ್ಯ ಕೈಗೊಂಡಿದೆ.

ರಾಜ್ಯದಲ್ಲಿ ಮಳೆ ಮುಂದುವರಿಯಲಿದೆ

ಗುಡ್ಡ ಕುಸಿತದ ಭೀತಿ ಇದ್ದು  ಸ್ಥಳಾಂತರ ಅನಿವಾರ್ಯ ಎಂದು ಹೇಳಲಾಗಿದೆ. ಕಳದೆ ಐದು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ.