Asianet Suvarna News Asianet Suvarna News

ಕ್ಲಿನಿಕ್‌ನಲ್ಲೆಲ್ಲಾ ಯುವತಿಯರ ಫೋಟೋ, ಸ್ಥಳೀಯರಿಂದ ವೈದ್ಯನಿಗೆ ಧರ್ಮದೇಟು!

 ವೃತ್ತಿಯಿಂದ  ಈತ ದಂತ ವೈದ್ಯ. 'ಮಣಿಪಾಲ್ ಕ್ಲಿನಿಕ್'  ನಡೆಸುತ್ತಿದ್ದ. ಈ ಕ್ಲಿನಿಕ್ ಒಳಗೆ ಹೋದರೆ ಯುವತಿಯರ ಚಿತ್ರಗಳು, ಪ್ರೊಫೈಲ್ ಗಳ ರಾಶಿಗಳೇ ಬಿದ್ದಿವೆ. ಇದನ್ನು ನೋಡಿ ಸ್ಥಳೀಯರು ಸಿಟ್ಟಿಗೆದ್ದು ಆ ವೈದ್ಯನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

First Published Jan 30, 2021, 9:59 AM IST | Last Updated Jan 30, 2021, 10:06 AM IST

ಚಿತ್ರದುರ್ಗ (ಜ. 30): ವೃತ್ತಿಯಿಂದ  ಈತ ದಂತ ವೈದ್ಯ. 'ಮಣಿಪಾಲ್ ಕ್ಲಿನಿಕ್'  ನಡೆಸುತ್ತಿದ್ದ. ಈ ಕ್ಲಿನಿಕ್ ಒಳಗೆ ಹೋದರೆ ಯುವತಿಯರ ಚಿತ್ರಗಳು, ಪ್ರೊಫೈಲ್ ಗಳ ರಾಶಿಗಳೇ ಬಿದ್ದಿವೆ. ಇದನ್ನು ನೋಡಿ ಸ್ಥಳೀಯರು ಸಿಟ್ಟಿಗೆದ್ದು ಆ ವೈದ್ಯನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.  ಈತನ ಅಸಲಿಯತ್ತಿನ ಬಗ್ಗೆ ತನಿಖೆ‌ ನಡೆಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ. 

video : ಕಲಾಪದಲ್ಲೇ ಕೂತು ಸೆಕ್ಸ್ ವಿಡಿಯೋ ನೋಡಿದ ಕಾಂಗ್ರೆಸ್ ಎಂಎಲ್‌ಸಿ